ಶೃಂಗೇರಿ ಶ್ರೀಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ 71 ವರ್ಧಂತಿಯ ಸಲುವಾಗಿ ಶ್ರೀಮಠದಲ್ಲಿ ದಿನಾಂಕ 13 ಏಪ್ರಿಲ್ 2021 ರಿಂದ 27 ಏಪ್ರಿಲ್ ವರೆಗೆ ಧಾರ್ಮಿಕ ಹೋಮ ಹವನಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನಾಲ್ಕು ದಿನಗಳ ಕಾಲ ಶ್ರೀಮಠದಲ್ಲಿ ಅತಿರುದ್ರ ಮಹಾಯಾಗ, ಕೋಟಿ ಕುಂಕುಮಾರ್ಚನೆ, ಲಕ್ಷಮೋದಕ ಗಣಪತಿ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.






0 Comments