ಈ ಪ್ರಕೃತಿಯೇ ದೇವರ ಸೃಷ್ಟಿ. ಪ್ರಕೃತಿಯ ವೈಶಿಷ್ಟ್ಯ ಹೇಗಿದೆ ಎಂದು ಯಾರಿಗೂ ಗೊತ್ತಿಲ್ಲ. ದೇವರ ಮಹಿಮೆ ಹೇಗೆ ಏನಿರುತ್ತೋ ಎಂದು ಯಾರಿಗೆ ಗೊತ್ತು! ಚಿಕ್ಕಮಗಳೂರಿನ ರಂಭಾಪುರಿ ಪೀಠದಲ್ಲಿ ಅಂಥಹದ್ದೇ ಒಂದು ಚಮತ್ಕಾರಿ ಘಟನೆ ನಡೆದಿದೆ. 

ಚಿಕ್ಕಮಗಳೂರಿನ ರಂಭಾಪುರಿ ಪೀಠದ ಕ್ಷೇತ್ರದ ದೇವರಾದ ವೀರಭದ್ರನ ಸನ್ನಿಧಿಯಲ್ಲಿರೋ ಬಸವನ ವಿಗ್ರಹವು ಎರಡು ಸಾವಿರ ವರ್ಷಗಳಿಂದ ಬೆಳೆಯುತ್ತಲೇ ಇದೆ. ಕ್ಷೇತ್ರದ ಭಕ್ತರು ಈ ಚಮತ್ಕಾರಿ ಘಟನೆಯನ್ನು ಗಮನಿಸಿ ಆಶ್ಚರ್ಯ ಚಕಿತರಾಗಿದ್ದಾರೆ! 

ದೈವದ ಅಸ್ತಿತ್ವ, ಪವಾಡ ಇಂತಹ ಘಟನೆಗಳಿಂದ ಇರುವುದು ಪದೇಪದೇ ಸಾಬೀತಾಗುತ್ತಿದೆ.