ಕೊರೋನ ತುರ್ತುಪರಿಸ್ಥಿತಿ ನಿರ್ವಹಣೆಗಾಗಿ ಬಿಜೆಪಿ ಯುವಮೋರ್ಚಾದಿಂದ ಸಹಾಯವಾಣಿ (ಹೆಲ್ಪ್ ಲೈನ್) ಶುರು ಮಾಡಲಾಗಿದೆ , ಹಾಗೂ ಕೊಪ್ಪ ಹಾಗೂ ಶೃಂಗೇರಿ ತಾಲೂಕಿನಲ್ಲಿ ಕೊರೋನ ನಿರ್ವಹಣೆಗೆ ಬಿಜೆಪಿ ಯುವಮೋರ್ಚಾದಿಂದ ತಂಡವನ್ನು ರಚಿಸಲಾಗಿದೆ, ಯುವಮೋರ್ಚಾವು ಕೊರೋನ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತದೆ , ಅದೇ ರೀತಿ ಯಾವುದೇ ಇಲಾಖೆಗೆ ಸ್ವಯಂ ಸೇವಕರ ಅವಶ್ಯಕತೆ ಇದ್ದಲ್ಲಿ, ಅಗತ್ಯ ಔಷಧಗಳಿಗೆ, ಆಸ್ಪತ್ರೆಯ ಮಾಹಿತಿಗೆ, ಆಂಬುಲೆನ್ಸ್ ವ್ಯವಸ್ಥೆಗೆ, ರಕ್ತ ಮತ್ತು ಪ್ಲಾಸ್ಮಾ ದಾನಿಗಳಿಗೆ ಹಾಗೂ ಯಾವುದೇ ರೀತಿಯ ತುರ್ತು ಪರಿಸ್ಥಿತಿಗೆ ಕೊಪ್ಪ ದ ನಾಗರಿಕರು ನಮ್ಮ ತಂಡವನ್ನು ಸಂಪರ್ಕಿಸಬಹುದು. ಎಂದು ಕೊಪ್ಪ ತಾಲೂಕು ಯುವಮೋರ್ಚಾ ಅಧ್ಯಕ್ಷರಾದ ಮಂಜುನಾಥ್ ಕಾರ್ಬೈಲ್ ಹಾಗೂ ಶೃಂಗೇರಿ ಯುವಮೋರ್ಚಾ ಅಧ್ಯಕ್ಷರಾದ ಸುನೀಲ್ ಸಂಪೆಕೊಳಲು ತಿಳಿಸಿದರು.
ಕೊಪ್ಪ ವ್ಯಾಪ್ತಿಯ ಸಹಾಯವಾಣಿ: 08296723451.
- ಶರತ್ ಬಿಳುಕೊಪ್ಪ:9448665259.
- ಸುಭಾಷ್ ಚಂದ್ರ :+919482464003
- ಮಂಜುನಾಥ್ ಕಾರ್ಬೈಲ್:+917760841597
- ವಿಜಯಾನಂದ c : 8310036018
- ಸುಜಿತ್ ಶೆಟ್ಟಿ :8073298328
ಶೃಂಗೇರಿ ವ್ಯಾಪ್ತಿಯ ಸಹಾಯವಾಣಿ:
- ಸುನೀಲ್ 9449423506
- ಸಚಿನ್ 9663856628
- ಮನು 9449349164
- ಕಾರ್ತಿಕ್ 8123691844
- ಅಶ್ವಿನ್ 6363328626
- ವಿಶ್ವ 8147152194



0 Comments