ಸ್ಫೂರ್ತಿ ಸೇವಾಸಂಸ್ಥೆ, ಲಕ್ಕವಳ್ಳಿಜೀವದ ಗೆಳೆಯರ ಬಳಗ - ರಂಗೇನಹಳ್ಳಿ.ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ - ಶಿವಮೊಗ್ಗ, ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರ ರಂಗೇನಹಳ್ಳಿ ಹಾಗೂ ಹಾಗೂ ಗ್ರಾಮದ ಸಮಸ್ತ ನಿವಾಸಿಗಳ ಸಹಕಾರದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ರಂಗೇನಹಳ್ಳಿ ಗಣಪತಿ ಪೆಂಡಾಲ್ ನಲ್ಲಿ ದಿನಾಂಕ 11 ಏಪ್ರಿಲ್ ರ ಭಾನುವಾರ ಬೆಳಿಗ್ಗೆ 9:30 ಯಿಂದ 1:30 ರವರಗೆ ಈ ರಕ್ತದಾನ ಶಿಬಿರ ನಡೆಯಲಿದೆ. ಅಲ್ಲದೇ ಶಿಬಿರದಲ್ಲಿ ಮಧುಮೇಹ ತಪಾಸಣೆಯೂ ಮಾಡಲಾಗುತ್ತದೆ. ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಈ ರಕ್ತದಾನ ಶಿಬಿರವನ್ನು ನಡೆಸಲಾಗುವುದು. ರಕ್ತದಾನ ಮಾಡಲು ಇಚ್ಛಿಸುವವರು ನರೇಂದ್ರ ಕುಮಾರ್ 8277330405,ಪಣಿರಾಜ್ 9448438025,ಭರತ್ ಗೌಡ 7760153784,ಮಂಜು ಪ್ರಸಾದ್ 7760943871 ಇವರನ್ನು ಸಂಪರ್ಕಿಸಬಹುದು.