ಶೃಂ
ಗೇರಿ :ಶೃಂಗೇರಿಯಲ್ಲಿ ಇಂದು ಸಂಜೆ 4 :15 ಹೊತ್ತಿಗೆ ಮಳೆಯಾಗಿದೆ.ಕಳೆದೆರಡು ದಿನಗಳಿಂದ ಶೃಂಗೇರಿಯಲ್ಲಿ ಮೋಡ ಕವಿವ ವಾತಾವರಣವಿತ್ತು. ಬಿಸಿಲ ಧಗೆಗೆ ಬೆಂದು ಕಂಗೆಟ್ಟಿದ್ದ ಜನತೆಗೆ ಇಂದು ಮಳೆರಾಯ ತಂಪೆರೆದಿದ್ದಾನೆ.
ಗುಡುಗು ಸಹಿತ ಕೂಡದ ಮಳೆ ಶೃಂಗೇರಿಗೆ ತಂಪೆರೆದಿದೆ.