ಕೊಪ್ಪ, ಎನ್ ಆರ್ ಪುರ ಹಾಗೂ ಶೃಂಗೇರಿ ಸುತ್ತಮುತ್ತಲಿನಲ್ಲಿ ಯಾರೇ ಕೋವಿಡ್ ನಿಂದ ಮೃತಪಟ್ಟು ಶವಸಂಸ್ಕಾರಕ್ಕೆ ಸಮಸ್ಯೆಯಾದಲ್ಲಿ ಬಜರಂದಳದ ಕಾರ್ಯಕರ್ತರು ಹೆಗಲು ಕೊಡಲು ಸಿದ್ದರಿದ್ದಾರೆ ಎಂದು ಬಜರಂಗದಳದ ಜಿಲ್ಲಾ ಸಂಚಾಲಕರಾದ ಶಶಾಂಕ್ ಗೌಡ ಹೇರೂರು ತಿಳಿಸಿದ್ದಾರೆ.

ಈ ಹಿಂದಿನಿಂದಲೂ ಕೋವಿಡ್ ಸೋಂಕಿಗೆ ಒಳಗಾಗಿ ಹೋಮ್ ಐಸೋಲೇಷನ್ ನಲ್ಲಿರುವ ಮನೆಗಳಿಗೆ ಹಾಗೂ ಜಿಲ್ಲೆಯ ಬಡ ಕುಟುಂಬಗಳಿಗೆ ಯಾವುದೇ ಶುಲ್ಕವನ್ನೂ ತೆಗೆದುಕೊಳ್ಳದೆ ಅಗತ್ಯ ವಸ್ತುಗಳನ್ನು ತಲುಪಿಸಿದ್ದೇವೆ, ಹಾಗೆಯೇ ಶೃಂಗೇರಿ, ಕೊಪ್ಪ ಹಾಗೂ ಎನ್ ಆರ್ ಪುರ ಸುತ್ತಮುತ್ತಲಲ್ಲಿ ಯಾರೇ ಕೋವಿಡ್ ನಿಂದ ಮೃತಪಟ್ಟು ಶವಸಂಸ್ಕಾರದಲ್ಲಿ ಸಮಸ್ಯೆಯಾದರೆ ಬಜರಂಗದಳದ ಕಾರ್ಯಕರ್ತರು ಹೆಗಲು ಕೊಡಲಿದ್ದಾರೆ,‌ ಈಗಾಗಲೇ ತಾಲೂಕುವಾರು ತಂಡಗಳಿದ್ದು ಹೆಲ್ಪ್ ಲೈನ್ ಕೂಡ ರಚಿಸಲಾಗಿದ್ದು ತುರ್ತು ಸಂದರ್ಭದಲ್ಲಿ ಕರೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಸಂಪರ್ಕ ಸಂಖ್ಯೆಗಳು ;

  • ಶಶಾಂಕ್ ಗೌಡ ಹೇರೂರು (ಬಜರಂಗದಳ ಜಿಲ್ಲಾ ಸಂಚಾಲಕರು, ಚಿಕ್ಕಮಗಳೂರು) - 9481471323
  • ಸಂದೀಪ್ ಶೆಟ್ಟಿ ಬಾಳೆಹೊನ್ನೂರು - 9380569687
  • ರಾಕೇಶ್ ಕೊಪ್ಪ - 8762512468
  • ಆರ್ ಡಿ ಮಹೇಂದ್ರ ಬಾಳೆಹೊನ್ನೂರು - 9448665253
  • ನಾಗೇಶ್ ಶೆಟ್ಟಿ ಶೃಂಗೇರಿ - 8217054283
  • ರಾಕೇಶ್ ಹೇರೂರು - 8105945123
  • ಸಂಜಯ್ ಸಿಗೋಡು - 9880671815
  • ಗಗನ್ ಗೌಡ ಹೇರೂರು - 9731821026
  • ಶಾಶ್ವತ್ ವೀರಗಲ್ಲು ಮಕ್ಕಿ - 9380691313
  • ಸಂಜಯ್ ಹೇರೂರು - 6360904302