ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆನ್ನೆ ಯಾವುದೇ ಸಾವು ಸಂಭವಿಸದೆ, ಒಟ್ಟು 560 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು.
ಇಂದು ಜಿಲ್ಲೆಯಲ್ಲಿ ಸುಮಾರು 632 ಕೇಸ್ ಗಳು ಪತ್ತೆಯಾಗಿದ್ದು ನಾಲ್ಕು ಸಾವು ಸಂಭವಿಸಿದೆ. ಶೃಂಗೇರಿಯಲ್ಲಿ ನೆನ್ನೆ 130 ಸೋಂಕಿತರು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲೇ ಅತೀ ಹೆಚ್ಚು ಪ್ರಕರಣ ಶೃಂಗೇರಿಯಲ್ಲಿ ದಾಖಲಾಗಿತ್ತು ಆದರೆ ಇಂದು ಯಾವುದೇ ಕೇಸ್ ದಾಖಲಾಗದಿರುವುದು ಜನರನ್ನು ಆಶ್ಚರ್ಯಗೊಳಿಸಿದೆ.
➤ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿರುವವರು - 297
➤ ಜಿಲ್ಲೆಯಲ್ಲಿ ಒಟ್ಟು ಆಕ್ಟೀವ್ ಪ್ರಕರಣಗಳು - 4473
ತಾಲ್ಲೂಕುವಾರು ನೋಡಿದಾಗ
- ಚಿಕ್ಕಮಗಳೂರು 163
- ಶೃಂಗೇರಿ 00
- ಮೂಡಿಗೆರೆ 120
- ಕೊಪ್ಪ 58
www.newsmalnad.com
- ಎನ್ ಆರ್ ಪುರ 61
- ತರೀಕೆರೆ 150
- ಕಡೂರು 80
ಹೀಗೆ ಒಟ್ಟು 632 ಪ್ರಕರಣಗಳು ದಾಖಲಾಗಿವೆ.
ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. 18 ವರ್ಷ ಮೇಲ್ಪಟ್ಟವರು www.cowin.gov.in ಹಾಗೂ ಆರೋಗ್ಯ ಸೇತು, ಉಮಂಗ್ ಆಪ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ಮುಂದೆ ವ್ಯಾಕ್ಸಿನ್ ತೆಗೆದುಕೊಳ್ಳೀ.
ಅದಕ್ಕೂ ಮೊದಲು ರಕ್ತದಾನ ಮಾಡುವುದನ್ನು ಮರೆಯಬೇಡಿ ಭಯ ಬೇಡ ಎಚ್ಚರಿಕೆ ಇರಲಿ.



0 Comments