ಜಿಲ್ಲೆಯಲ್ಲಿ ನಿರಂತರ 8 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಘೋಷಿಸಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಹೋಂ ಡೆಲಿವರಿಗೆ ಮಾತ್ರ ಅವಕಾಶ ನೀಡಿ ಈ ಮೊದಲು ಆದೇಶ ಹೊರಡಿಸಲಾಗಿತ್ತು. ಆದರೆ ಕೇವಲ 4 ಗಂಟೆಗಳ ಅವಧಿಯಲ್ಲಿ ಡೆಲಿವರಿ ತಲುಪಿಸುವುದು ಕಷ್ಟಕರವಾದದ್ದಾಗಿತ್ತು.

Office : +91 7349040128
Grievance Redressal Officer : Abhinava S N
News Editor : Ranjith G S
Email : newsmalnadmedia@gmail.com
ಸುದ್ದಿಯಾಗದ್ದನ್ನು ಸುದ್ದಿ ಮಾಡುವ ಛಾತಿಯೊಂದಿಗೆ ಸುದ್ದಿಗೆ ನ್ಯಾಯ ಒದಗಿಸಿದ ಸಾರ್ಥಕತೆ ಅದರೊಳಗಿರಬೇಕು. ಸುದ್ದಿಯಲ್ಲಿ ಸಭ್ಯತೆ ಜೊತೆಗೆ ಸತ್ಯದ ಸಾರವಿರಬೇಕು.
ಈ ನಿಲುವಿನೊಂದಿಗೆ ನ್ಯಾಯದ ಧ್ವನಿಯಾಗಿ ಪ್ರಾಮಾಣಿಕ ಪತ್ರಿಕೋದ್ಯಮದ ಆಶಯದೊಂದಿಗೆ ಡಿಜಿಟಲ್ ಮಾದ್ಯಮದ ಮುಖೇನ ಸಮಾಜದ ಆಗುಹೋಗುಗಳ ಸತ್ಯದರ್ಶನದ ಜವಾಬ್ದಾರಿಯೊಂದಿಗೆ ನಿಮ್ಮ ಜೊತೆಗೆ ಇರಲಿದ್ದೇವೆ. ನಮ್ಮ ನ್ಯಾಯ ಪಥದ ಹಾದಿಯಲ್ಲಿ ನೀವೂ ಜೊತೆಯಾಗಿ.
0 Comments