ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆನ್ನೆ ಒಟ್ಟು ಕೇವಲ 214 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಂದು ಜಿಲ್ಲೆಯಲ್ಲಿ ಸುಮಾರು ಬರೋಬರಿ 742 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ. 

ಪಾಸಿಟಿವ್ ಸಂಖ್ಯೆಯು ಇಳಿಮುಖವಾಗಿ ಈಗ ದಿಢೀರ್ ಏರಿಕೆ ಕಂಡಿರುವುದು ಟೆಸ್ಟಿಂಗ್ ನಲ್ಲಿನ ವ್ಯತ್ಯಾಸದ ಕಾರಣ ಎನ್ನಲಾಗುತ್ತಿದೆ.

ಕಾಫಿನಾಡಿನ ಇಂದಿನ ಕಂಪ್ಲೀಟ್ ಕೊರೋನಾ ರಿಪೋರ್ಟ್ ಇಲ್ಲಿದೆ

  1. ಇಂದು ಸೋಂಕಿನಿಂದ ಗುಣಮುಖರಾದವರ ಸಂಖ್ಯೆ: 560
  2. ಜಿಲ್ಲೆಯಲ್ಲಿ ಸಾವನ್ನಪ್ಪಿರುವವರು: 2
  3. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು: 5606

ತಾಲ್ಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು 150
  • ಶೃಂಗೇರಿ 47
  • ಮೂಡಿಗೆರೆ 70
  • ಕೊಪ್ಪ 53

 www.newsmalnad.com 

  • ಎನ್ ಆರ್ ಪುರ 53
  • ತರೀಕೆರೆ 181
  • ಕಡೂರು 188

ಹೀಗೆ ಒಟ್ಟು 742 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯ ಬೇಡ ಎಚ್ಚರಿಕೆ ಇರಲಿ