ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಪ್ರತಿದಿನ ರಾತ್ರಿ ನಿರಾತಂಕವಾಗಿ ದನಗಳ ಕಳ್ಳತನ ನಡೆಯುತ್ತಲೇ ಇದೆ, ಲಾಕ್ ಡೌನ್ ಸಮಯದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ದನ ಕಳ್ಳತನದ ಪ್ರಯತ್ನ ನಡೆದಿತ್ತು, ಅಂದು ನಂಬರ್ ಇಲ್ಲದ ಕಾರ್ ನ ಸಂಚಾರ ನಡೆದಿತ್ತು, ಈ ಘಟನೆ ಕೂಡ ಹಾಗೆಯೇ ನಡೆದಿದೆ. ರಾತ್ರಿ ಹೊತ್ತಿನ ಪೊಲೀಸರ ಗಸ್ತಿನಲ್ಲಿ  ಯಾಕೆ ಈ ಘಟನೆಗಳು ಬೆಳಕಿಗೆ ಬರುವುದಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾದರೆ, ಕನಿಷ್ಠ ಭಯವೂ ಇಲ್ಲದ ದನಗಳ್ಳರ ಹಿಂದಿರುವ ರೂವಾರಿಗಳು ಯಾರೆಂದು ಆದಷ್ಟು ಬೇಗ ಹೊರಬೀಳಬೇಕಿದೆ.

ವೀಡಿಯೋ ನೋಡಿ ;