ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆನ್ನೆ ಒಟ್ಟು 107 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಂದು ಜಿಲ್ಲೆಯಲ್ಲಿ 79 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಕಾಫಿನಾಡಿನ ಇಂದಿನ ಕಂಪ್ಲೀಟ್ ಕೊರೋನಾ ರಿಪೋರ್ಟ್ ಇಲ್ಲಿದೆ.
- ಇಂದು ಸೋಂಕಿನಿಂದ ಗುಣಮುಖರಾದವರ ಸಂಖ್ಯೆ: 192
- ಜಿಲ್ಲೆಯಲ್ಲಿ ಸಾವನ್ನಪ್ಪಿರುವವರು: 01
- ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು: 1623
ತಾಲ್ಲೂಕುವಾರು ನೋಡಿದಾಗ
- ಚಿಕ್ಕಮಗಳೂರು - 34
- ಶೃಂಗೇರಿ - 0
- ಮೂಡಿಗೆರೆ - 06
- ಕೊಪ್ಪ - 04
www.newsmalnad.com
- ಎನ್ ಆರ್ ಪುರ - 02
- ತರೀಕೆರೆ - 26
- ಕಡೂರು- 7
ಹೀಗೆ ಒಟ್ಟು 79 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯ ಬೇಡ ಎಚ್ಚರಿಕೆ ಇರಲಿ



0 Comments