ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆನ್ನೆ ಒಟ್ಟು 151 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಂದು ಜಿಲ್ಲೆಯಲ್ಲಿ 114 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಕಾಫಿನಾಡಿನ ಇಂದಿನ ಕಂಪ್ಲೀಟ್ ಕೊರೋನಾ ರಿಪೋರ್ಟ್ ಇಲ್ಲಿದೆ.

ಇಂದು ಸೋಂಕಿನಿಂದ ಗುಣಮುಖರಾದವರ ಸಂಖ್ಯೆ :97

ಜಿಲ್ಲೆಯಲ್ಲಿ ಸಾವನ್ನಪ್ಪಿರುವವರು: 02

ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು: 1726

ತಾಲ್ಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು - 31
  • ಶೃಂಗೇರಿ - 03
  • ಮೂಡಿಗೆರೆ - 16
  • ಕೊಪ್ಪ - 02

 www.newsmalnad.com 

  • ಎನ್ ಆರ್ ಪುರ - 11
  • ತರೀಕೆರೆ- 28
  • ಕಡೂರು- 23

ಹೀಗೆ ಒಟ್ಟು 114 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.