ಶೃಂಗೇರಿಯಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಸದಾಕಾಲ ಜನರೊಂದಿಗೆ ಬೆರೆತಿರುವ ಆಟೋಚಾಲಕ ವೃಂದಕ್ಕೆ ಮಾಸ್ಕ್ ಹಂಚಿಕೆ ಮಾಡಲಾಯಿತು.
ಕೊರೋನ ಸಂಕಷ್ಟ ಸಮಯದಲ್ಲಿ ಹಲವಾರು ವರ್ಗದ ಜನರು ಸಂಕಷ್ಟಕ್ಕೀಡಾಗಿದ್ದರು, ಪ್ರಸ್ತುತ ಸನ್ನಿವೇಶದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ, ಮೂರನೆ ಅಲೆಯು ಧಾವಿಸುವ ಭೀತಿ ಎದುರಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ,ಈ ಹಿನ್ನೆಲೆ ಜನರೊಂದಿಗೆ ಸದಾಕಾಲ ಬೆರೆತಿರುವ ಆಟೋಚಾಲಕ ವೃಂದಕ್ಕೆ ಮಾಸ್ಕ್ ವಿತರಣೆ ಮಾಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವ ಎಲ್ಲಾ ಯೋಜನೆಗಳಿವೆ ಎಂದು ತಿಳಿಸಿದ್ದಾರೆ.
visit: www.kavyaherbaloil.com
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಸಂತೋಷ್ ಶೆಟ್ಟಿ, ರಾಜನ್, ನಜೀರ್, ಆದರ್ಶ್, ವರದರಾಜ್, ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ https://forms.gle/hJoKNWwWAXZRZiZF6




0 Comments