ಡಾ ಉರಾಳ್ಸ್ ವೆರಿಕೋಸ್ ಕೇರ್ ಸಂಸ್ಧೆಯು ರಿಸರ್ಚ್ ಸೆಂಟರ್ ನಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅತ್ಯುತ್ತಮ ಔಷಧಿಯನ್ನು ಸಂಶೋಧನೆ ಮಾಡಿ ವರ್ಷಗಟ್ಟಲೆ ಗಾಯದಿಂದ ನರಳುತ್ತಿರುವವರ ಸಾಕಷ್ಟು ರೋಗಿಗಳ ಮುಖದಲ್ಲಿ ನಗುವನ್ನು ತಂದಿದ್ದಾರೆ.
ಗಾಯವು ಸಾಮಾನ್ಯವಾಗಿ ನಾಲ್ಕು ವಾರಗಳಲ್ಲಿ ಗುಣವಾಗದಿದ್ದಲ್ಲಿ ಗುಣವಾಗದ ಗಾಯ ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಗಾಯಗಳು ಗುಣವಾಗದಿರಲು ಮುಖ್ಯವಾಗಿ ಐದು ಕಾರಣಗಳಿವೆ.
ಅವುಗಳೆಂದರೆ:
• ಅಸರ್ಮಪಕ ರಕ್ತಪರಿಚಲನೆ
• ಸೋಂಕು
• ಕಾಲು ಊತ
• ಅಸರ್ಮಪಕ ಪೊಷಣೆ
• ಗಾಯಕ್ಕೆ ಪುನಃ ಪುನಃ ಪೆಟ್ಟಾಗುವುದರಿಂದ
ಅಸರ್ಮಪಕ ರಕ್ತಪರಿಚಲನೆ:
ನಮ್ಮ ದೇಹದಲ್ಲಿರುವಂತಹ ಶುದ್ಧ ರಕ್ತವು ದೇಹದ ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ಗಾಯಕ್ಕೆ ಸುಲಭವಾಗಿ ಹರಿದರೆ ಮಾತ್ರ ಗಾಯಗಳು ಬೇಗನೆ ಗುಣವಾಗುತ್ತದೆ. ಇಲ್ಲಿ ಅಪಧಮನಿಗಳ ಮೂಲಕ ಗಾಯಗೊಂಡ ಸ್ಥಳಕ್ಕೆ ರಕ್ತದ ಹರಿವು ಕಡಿಮೆಯಾಗುತ್ತದೆ. ಹಾಗೂ ಅಪಧಮನಿಗಳ ಒಳಭಾಗದ್ದಲ್ಲಿ ಅಡಚಣೆ ರೂಪುಗೊಂಡಾಗ, ರಕ್ತದ ಚಲನೆಯನ್ನು ತಡೆದಾಗಲೂ ಸಹ ಆಗಿರುವಂತಹ ಗಾಯವೂ ಬೇಗನೆ ಗುಣವಾಗುವುದಿಲ್ಲ
ಸಿರೆಯ ಅಸಮರ್ಥತೆ ಇಂದ
ಗಾಯವಾದ ಸಂದರ್ಭದಲ್ಲಿ ನಮ್ಮ ಅಶುದ್ಧ ರಕ್ತದ ಚಲನೆ ಯನ್ನು ನಿಯಂತ್ರಿಸುವ ರಕ್ತನಾಳಗಳಲ್ಲಿರುವಂತಹ ಕವಾಟಗಳು ಕಾರ್ಯನಿರ್ವಹಿಸುವುದಿಲ್ಲ ಹೀಗಾಗಿ ಅಶುದ್ಧ ರಕ್ತ ಅಲ್ಲಿಯೇ ನಿಂತು ಕಾಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ದ್ರವಗಳು ಸೋರಿಕೆಯಾಗುತ್ತವೆ.
ಸೋಂಕು (infection )
ಗಾಯವಾದ ಭಾಗದಲ್ಲಿ ಬ್ಯಾಕ್ಟೀರಿಯ ಅಥವಾ ಶಿಲೀಂದ್ರಗಳ ಪ್ರಸರಣವು ಗಾಯದ ಗುಣಪಡಿಸುವಿಕೆಯನ್ನು ತಡೆಯುತ್ತದೆ. ಇವು ಗಾಯದೊಳಗೆ ಪ್ರವೇಶಿಸಿದಾಗ ದೇಹವು ಪ್ರತಿದಿನ ಮಾಡುವ ಲಕ್ಷಾಂತರ ತಾಜಾ ಬಿಳಿ ರಕ್ತ ಕಣಗಳು ಅವುಗಳನ್ನು ನಾಶಮಾಡುತ್ತದೆ
• ಕಾಲು ಊತ
ಅಶುದ್ಧ ರಕ್ತದ ಚಲನೆ ಯನ್ನು ನಿಯಂತ್ರಿಸುವ ರಕ್ತನಾಳಗಳಲ್ಲಿರುವಂತಹ ಕವಾಟಗಳು ಕಾರ್ಯನಿರ್ವಹಿಸುವುದಿರಲು ಅಶುದ್ಧ ರಕ್ತ ಅಲ್ಲಿಯೇ ನಿಂತು ಕಾಲಿನ ಚರ್ಮ ಮತ್ತು ಮಾಂಸ ಮದ್ಯ ದಲ್ಲಿ ಶೇಖರಿಸಲ್ಪಡುತ್ತದೆ. ಇದು ಕಾಲಿನಲ್ಲಿ ಕಂಡುಬರುತ್ತದೆ. ಕಾಲು ಊತ ಸರಿಯಾದರೆ ಮಾತ್ರ ಗಾಯ ಗುಣವಾಗುತ್ತದೆ.
ಪ್ರೋಟೀನ್ ಅಪೌಷ್ಟಿಕತೆ
ನಮ್ಮ ದೇಹವೂ ಆರೋಗ್ಯದಿಂದ ಇರಲು ಸಾಕಷ್ಟು ಪೋಷಕಾಂಶಗಳ ಅಗತ್ಯವಿರುತ್ತದೆ .ಬೇಕಾದಷ್ಟು ಪೋಷಕಾಂಶಗಳು ದೊರೆತರೆ ಮಾತ್ರವೇ ಗಾಯ ಬೇಗನೆ ವಾಸಿಯಾಗುತ್ತದೆ.
ಗಾಯಕ್ಕೆ ಪುನಃ ಪುನಃ ಪೆಟ್ಟಾಗುವುದರಿಂದ
ಗಾಯಕ್ಕೆ ಪದೇ ಪದೇ ಗಾಯವಾಗುವುದರಿಂದ ಗುಣಪಡಿಸುವ ಪ್ರಕ್ರಿಯೆಯನ್ನು ತಡೆಯುತ್ತದೆ. ಇದನ್ನೆಲ್ಲಾ ಮನಗಂಡ ಡಾ ಉರಲ್ಸ್ ವೆರಿಕೊಸ್ ಆಯುರ್ವೇದ ಕೇರ್ ಸಂಸ್ಥೆಯು ರಿಸರ್ಚ್ ಸೆಂಟರ್ ನಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅತ್ಯತ್ತಮ ಔಷಧಿಯನ್ನು ಪರಿಚಯಿಸಿದ್ದಾರೆ.
ಹೆಚ್ಚಿನ ವಿವರಳಿಗಾಗಿ:
99803 62370
8105371042
http://ur http://uralsayurveda.in
https://www.facebook.com/DrUrals alsayurveda.in
https://www.facebook.com/DrUrals/






0 Comments