ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆನ್ನೆ ಒಟ್ಟು 27 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಂದು ಜಿಲ್ಲೆಯಲ್ಲಿ 52 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಕಾಫಿನಾಡಿನ ಇಂದಿನ ಕಂಪ್ಲೀಟ್ ಕೊರೋನಾ ರಿಪೋರ್ಟ್ ಇಲ್ಲಿದೆ.



ತಾಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು - 26
  • ಶೃಂಗೇರಿ - 02
  • ಮೂಡಿಗೆರೆ - 04
  • ಕೊಪ್ಪ - 10

 www.newsmalnad.com 

  • ಎನ್ ಆರ್ ಪುರ - 01
  • ತರೀಕೆರೆ- 03
  • ಕಡೂರು- 06

ಹೀಗೆ ಒಟ್ಟು 52 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು, ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯಬೇಡ ಎಚ್ಚರಿಕೆ ಇರಲಿ.