ಚಿಕ್ಕಮಗಳೂರು ಜಿಲ್ಲೆಯ ಇಂದಿನ ಕೊರೋನ ಪ್ರಕರಣಗಳ ವರದಿ.
ತಾಲೂಕುವಾರು ನೋಡಿದಾಗ
- ಚಿಕ್ಕಮಗಳೂರು - 19
- ಶೃಂಗೇರಿ - 00
- ಮೂಡಿಗೆರೆ - 05
- ಕೊಪ್ಪ - 01
www.newsmalnad.com
- ಎನ್ ಆರ್ ಪುರ - 06
- ತರೀಕೆರೆ- 05
- ಕಡೂರು- 07
ಹೀಗೆ ಒಟ್ಟು 43 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ : ಜಯಪುರ: ಮನೆಯ ಬೀಗ ಮುರಿದು ಕನ್ನ ಹಾಕಿದ ಖತರ್ನಾಕ್ ಕಳ್ಳರು
ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು, ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯಬೇಡ ಎಚ್ಚರಿಕೆ ಇರಲಿ.

0 Comments