ಚಿಕ್ಕಮಗಳೂರು ಜಿಲ್ಲೆಯ ಇಂದಿನ ಕೊರೋನ ಪ್ರಕರಣಗಳ ವರದಿ.

ತಾಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು - 166
  • ಶೃಂಗೇರಿ - 30
  • ಮೂಡಿಗೆರೆ - 12
  • ಕೊಪ್ಪ - 39

 www.newsmalnad.com 

  • ಎನ್ ಆರ್ ಪುರ - 34
  • ತರೀಕೆರೆ- 50
  • ಕಡೂರು- 56
ಇದನ್ನೂ ಓದಿ : ಮಲೆನಾಡಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ; ಅಪಾರ ಪ್ರಮಾಣದ ಶ್ರೀಗಂಧ ವಶ

ಹೀಗೆ ಒಟ್ಟು 387 ಪ್ರಕರಣಗಳು ದಾಖಲಾಗಿವೆ ಸಾರ್ವಜನಿಕರು ಅಂತರ  ಕಾಪಾಡಿಕೊಂಡು, ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯಬೇಡ ಎಚ್ಚರಿಕೆ ಇರಲಿ.