ಚಿಕ್ಕಮಗಳೂರು ಜಿಲ್ಲೆಯ ಇಂದಿನ ಕೊರೋನ ಪ್ರಕರಣಗಳ ವರದಿ.


ತಾಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು - 129
  • ಶೃಂಗೇರಿ - 17
  • ಮೂಡಿಗೆರೆ - 19
  • ಕೊಪ್ಪ - 32

 www.newsmalnad.com 

  • ಎನ್ ಆರ್ ಪುರ - 17
  • ತರೀಕೆರೆ- 61
  • ಕಡೂರು- 44
ಇದನ್ನೂ ಓದಿ : ಕಾಫಿನಾಡಿನಲ್ಲಿ ಭೀಕರ ಅಗ್ನಿ ಅವಘಡ; ಹೊತ್ತಿ ಉರಿದ ಮೂರು ಎಕರೆ ಅಡಿಕೆ ತೋಟ

ಹೀಗೆ ಒಟ್ಟು 319 ಪ್ರಕರಣಗಳು ದಾಖಲಾಗಿವೆ ಸಾರ್ವಜನಿಕರು ಅಂತರ ಕಾಪಾಡಿಕೊಂಡು, ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯಬೇಡ ಎಚ್ಚರಿಕೆ ಇರಲಿ.