ತಾಲೂಕುವಾರು ನೋಡಿದಾಗ
- ಚಿಕ್ಕಮಗಳೂರು - 57
- ಶೃಂಗೇರಿ - 04
- ಮೂಡಿಗೆರೆ - 09
- ಕೊಪ್ಪ - 09
www.newsmalnad.com
- ಎನ್ ಆರ್ ಪುರ - 12
- ತರೀಕೆರೆ- 42
- ಕಡೂರು- 11
ಹೀಗೆ ಒಟ್ಟು 144 ಪ್ರಕರಣಗಳು ದಾಖಲಾಗಿವೆ ಸಾರ್ವಜನಿಕರು ಅಂತರ ಕಾಪಾಡಿಕೊಂಡು, ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯಬೇಡ ಎಚ್ಚರಿಕೆ ಇರಲಿ.

0 Comments