ಚಿಕ್ಕಮಗಳೂರು ಜಿಲ್ಲೆಯ ಇಂದಿನ ಕೊರೋನ ಪ್ರಕರಣಗಳ ವರದಿ.

ತಾಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು - 244
  • ಶೃಂಗೇರಿ - 17
  • ಮೂಡಿಗೆರೆ - 14
  • ಕೊಪ್ಪ - 22

 www.newsmalnad.com 

  • ಎನ್ ಆರ್ ಪುರ - 06
  • ತರೀಕೆರೆ- 40
  • ಕಡೂರು- 25

ಹೀಗೆ ಒಟ್ಟು 244 ಪ್ರಕರಣಗಳು ದಾಖಲಾಗಿವೆ ಸಾರ್ವಜನಿಕರು ಅಂತರ ಕಾಪಾಡಿಕೊಂಡು, ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯಬೇಡ ಎಚ್ಚರಿಕೆ ಇರಲಿ.

ಇದನ್ನೂ ಓದಿ :ಮಲೆನಾಡಿನ ಉದ್ಯೋಗದಾತ ವಿ.ಜಿ ಸಿದ್ದಾರ್ಥ್ ಹೆಗ್ಡೆ ಅವರಿಗೆ ತನ್ನ ಮದುವೆ ಸಮಾರಂಭದಲ್ಲೇ ನುಡಿನಮನ ಸಲ್ಲಿಸಿದ ಯುವಕ

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಒಟ್ಟು 343 ಪ್ರಕರಣಗಳು ದಾಖಲಾಗಿವೆ. 

ಸೋಂಕಿನ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

  • ಶಿವಮೊಗ್ಗ - 124
  • ಭದ್ರಾವತಿ - 60
  • ತೀರ್ಥಹಳ್ಳಿ -22
  • ಶಿಕಾರಿಪುರ -51
  • ಸಾಗರ -35
  • ಹೊಸನಗರ -18
  • ಸೊರಬ - 17
  • ಇನ್ನಿತರರು -16

ಹೀಗೆ ಒಟ್ಟು 343 ಪ್ರಕರಣಗಳು ದಾಖಲಾಗಿವೆ