ಚಿಕ್ಕಮಗಳೂರು ಜಿಲ್ಲೆಯ ಇಂದಿನ ಕೊರೋನ ಪ್ರಕರಣಗಳ ವರದಿ.

ತಾಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು - 134
  • ಶೃಂಗೇರಿ - 08
  • ಮೂಡಿಗೆರೆ - 38
  • ಕೊಪ್ಪ - 22
ಇದನ್ನೂ ಓದಿ : ಶೃಂಗೇರಿ ತಾಲೂಕು ಕಛೇರಿಯಲ್ಲಿನ ಹಕ್ಕುಪತ್ರ ದಾಖಲೆಗಳು ಕಳವು ಶಂಕೆ : ಅಧಿಕಾರಿಗಳು ತಬ್ಬಿಬ್ಬು ಕಛೇರಿ ಒಳಗಿನ ಕಳ್ಳರನ್ನು ಹಿಡಿಯಲು ಉನ್ನತ ಮಟ್ಟದ ತನಿಖೆ ಅವಶ್ಯಕ

 www.newsmalnad.com 

  • ಎನ್ ಆರ್ ಪುರ - 26
  • ತರೀಕೆರೆ- 35
  • ಕಡೂರು- 20


ಹೀಗೆ ಒಟ್ಟು 283 ಪ್ರಕರಣಗಳು ದಾಖಲಾಗಿವೆ ಸಾರ್ವಜನಿಕರು ಅಂತರ  ಕಾಪಾಡಿಕೊಂಡು, ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯಬೇಡ ಎಚ್ಚರಿಕೆ ಇರಲಿ.