ಚಿಕ್ಕಮಗಳೂರು ಜಿಲ್ಲೆಯ ಇಂದಿನ ಕೊರೋನ ಪ್ರಕರಣಗಳ ವರದಿ.
ತಾಲೂಕುವಾರು ನೋಡಿದಾಗ
- ಚಿಕ್ಕಮಗಳೂರು - 88
- ಶೃಂಗೇರಿ - 33
- ಮೂಡಿಗೆರೆ - 76
- ಕೊಪ್ಪ - 13
www.newsmalnad.com
- ಎನ್ ಆರ್ ಪುರ - 09
- ತರೀಕೆರೆ- 42
- ಕಡೂರು- 31
ಹೀಗೆ ಒಟ್ಟು 292 ಪ್ರಕರಣಗಳು ದಾಖಲಾಗಿವೆ ಸಾರ್ವಜನಿಕರು ಅಂತರ ಕಾಪಾಡಿಕೊಂಡು, ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯಬೇಡ ಎಚ್ಚರಿಕೆ ಇರಲಿ.

0 Comments