ಚಿಕ್ಕಮಗಳೂರು ಜಿಲ್ಲೆಯ ಇಂದಿನ ಕೊರೋನ ಪ್ರಕರಣಗಳ ವರದಿ.
ತಾಲೂಕುವಾರು ನೋಡಿದಾಗ
- ಚಿಕ್ಕಮಗಳೂರು - 37
- ಶೃಂಗೇರಿ - 06
- ಮೂಡಿಗೆರೆ - 12
- ಕೊಪ್ಪ - 03
www.newsmalnad.com
- ಎನ್ ಆರ್ ಪುರ - 04
- ತರೀಕೆರೆ- 14
- ಕಡೂರು- 13
ಹೀಗೆ ಒಟ್ಟು 89 ಪ್ರಕರಣಗಳು ದಾಖಲಾಗಿವೆ ಸಾರ್ವಜನಿಕರು ಅಂತರ ಕಾಪಾಡಿಕೊಂಡು, ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯಬೇಡ ಎಚ್ಚರಿಕೆ ಇರಲಿ.

0 Comments