ಚಿಕ್ಕಮಗಳೂರು ಜಿಲ್ಲೆಯ ಇಂದಿನ ಕೊರೋನ ಪ್ರಕರಣಗಳ ವರದಿ.

ತಾಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು - 30
  • ಶೃಂಗೇರಿ - 06
  • ಮೂಡಿಗೆರೆ - 07
  • ಕೊಪ್ಪ - 10
ಇದನ್ನೂ ಓದಿ :ನ್ಯೂಸ್ ಮಲ್ನಾಡ್ Fact Check; ಹುಲಿ ಪ್ರತ್ಯಕ್ಷ ಸುದ್ದಿ ಹಿಂದಿನ ಅಸಲಿ ಸತ್ಯ ಇಲ್ಲಿದೆ

 www.newsmalnad.com 

  • ಎನ್ ಆರ್ ಪುರ - 02
  • ತರೀಕೆರೆ- 11
  • ಕಡೂರು- 07

ಹೀಗೆ ಒಟ್ಟು 73 ಪ್ರಕರಣಗಳು ದಾಖಲಾಗಿವೆ ಸಾರ್ವಜನಿಕರು ಅಂತರ ಕಾಪಾಡಿಕೊಂಡು, ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯಬೇಡ ಎಚ್ಚರಿಕೆ ಇರಲಿ.