ಚಿಕ್ಕಮಗಳೂರು ಜಿಲ್ಲೆಯ ಇಂದಿನ ಕೊರೋನ ಪ್ರಕರಣಗಳ ವರದಿ.

ತಾಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು - 10
  • ಶೃಂಗೇರಿ - 00
  • ಮೂಡಿಗೆರೆ - 05
  • ಕೊಪ್ಪ - 03


 www.newsmalnad.com 

  • ಎನ್ ಆರ್ ಪುರ - 00
  • ತರೀಕೆರೆ- 12
  • ಕಡೂರು- 21

ಹೀಗೆ ಒಟ್ಟು 51 ಪ್ರಕರಣಗಳು ದಾಖಲಾಗಿವೆ ಸಾರ್ವಜನಿಕರು ಅಂತರ ಕಾಪಾಡಿಕೊಂಡು, ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯಬೇಡ ಎಚ್ಚರಿಕೆ ಇರಲಿ. 

ಇದನ್ನೂ ಓದಿ :ಟ್ರ್ಯಾಕ್ಟರ್ ಬಳಸಿ ತಮ್ಮನ ಕೊಲೆಗೆ ಯತ್ನಿಸಿದ ಸಹೋದರ ; ದೇಹದ ಕೆಲ ಭಾಗಗಳಿಗೆ ಗಂಭೀರ ಹೊಡೆತ