ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ಜಗದ್ಗುರು ಬದರೀ ಶಂಕರಾಚಾರ್ಯ ಸಂಸ್ಥಾನಮ್ ಶ್ರೀ ವಿದ್ಯಾಪೀಠಮ್ ಶ್ರೀ ಕ್ಷೇತ್ರಶಕಟಪುರದಲ್ಲಿ ಶ್ರೀ ಜಗದ್ಗುರು ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವು ಸಂಪ್ರದಾಯದಂತೆ ಅತ್ಯಂತ ಶ್ರದ್ಧಾಭಕ್ತಿಯಿಂದ ಆರಂಭವಾಗಿದೆ.
ಪ್ರತಿ ವರ್ಷದಂತೆ ಸುಮಂಗಲಿಯರಿಂದ ಶೀಲಲಿತಾ ಸಹಸ್ರನಾಮ ಹಾಗೂ ಸೌಂದರ್ಯ ಲಹರೀ ಸೇವೆ ನಡೆಯಲಿದ್ದು, ಭಕ್ತರು ಈ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಇದನ್ನೂ ಓದಿ: ಕೊಪ್ಪ: ಭೀಕರ ಅಗ್ನಿ ಅವಘಡ; ಅಂಗಡಿ ಸುಟ್ಟು ಭಸ್ಮ
ಶ್ರೀ ಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ವಿವರ :
26.09.22 ಗಣಪತಿ ಪೂಜೆ, ಪುಣ್ಯಹವಾಚನ, ಸಂಕಲ್ಪ, ಸಪ್ತಶತೀ ಪಾರಾಯಣ, ನವದುರ್ಗಾ ಕಲ್ಪೋಕ್ತಪೂಜಾ,ದುರ್ಗಾ ಪೂಜನಮ್
27.09.22 ಆರ್ಯದುರ್ಗಾ ಪೂಜನಮ್
28.09.22 ಶ್ರೀ ಭಗವತಿ ದುರ್ಗಾ ಪೂಜನಮ್
29.09.22 ಶ್ರೀ ಕುಮಾರಿ ದುರ್ಗಾಪೂಜನಮ್
30.09.22 ಶ್ರೀ ಅಂಬಿಕಾ ದುರ್ಗಾಪೂಜನಮ್
1.10.22 ಶ್ರೀ ಮಹಿಷಮರ್ದಿನಿ ದುರ್ಗಾಪೂಜನಮ್
2.10.22 ಶ್ರೀ ಚಂಡಿಕಾ ದುರ್ಗಾಪೂಜನಮ್
3.10.22 ಶ್ರೀ ಸರಸ್ವತೀ ದುರ್ಗಾಪೂಜನಮ್
4.10.22 ಶ್ರೀ ವಾಗೀಶ್ವರಿ ದುರ್ಗಾಪೂಜನಮ್, ಶ್ರೀ ಶತಚಂಡಿ ಮಹಾಯಾಗ
5.10.22 ಶ್ರೀ ವಿದ್ಯಾ, ಅಪರಾಜಿತಾದುರ್ಗಾಪೂಜನಮ್, ಸರಸ್ವತಿ ವಿಸರ್ಜನಮ್





0 Comments